Tuesday 16 September 2014

WORLD OZONE DAY

ಕಳತ್ತೂರು ;   ಇಚ್ಲಂಪಾಡಿ  ಹಿರಿಯ ಬುನಾದಿ ಶಾಲೆಯಲ್ಲಿ     ವಿಶ್ವ  ಓಝೋನ್   ದಿನವನ್ನು ಆಚರಿಸಲಾಯಿತು .ಈ ಕಾರ್ಯಕ್ರಮದ ಅಂಗವಾಗಿ  ಶಾಲಾ ಮುಖ್ಯೋಪಾಧ್ಯಾಯ ಶ್ರೀಪಿ .ನರಹರಿಯವರು  ಶಾಲಾ ಅಸ್ಸೆಂಬ್ಲಿಯಲ್ಲಿ ಓಝೋನ್ ಪದರದ  ಸಂರಕ್ಷಣೆ ಬಗ್ಗೆ ಮಾಹಿತಿಯನ್ನು ನೀಡಿದರು . ಶಾಲಾ ವಿದ್ಯಾರ್ಥಿ ಸುಹಾಸ್  ಬಿ .ಆರ್ ವಾರ್ತಾಪತ್ರಿಕೆಗಳಿಂದ     ಓಝೋನ್ ಸಂರಕ್ಷಣೆಯ  ಮಾಹಿತಿಯನ್ನು  ಸಂಗ್ರಹಿಸಿ ಎಸ್ಸೆಂಬ್ಲಿಯಲ್ಲಿ ವಾಚಿಸಿದನು

No comments:

Post a Comment