Tuesday 20 January 2015




ದೇಶೀಯ ಕ್ರೀಡೆಯು ಕೇರಳದಲ್ಲಿ ನಡೆಯುವ ಅಂಗವಾಗಿ  ರನ್ ಕೇರಳ ರನ್ ಎಂಬ ಕಾರ್ಯಕ್ರಮದ ಪ್ರತಿಜ್ಞಾ  ಸ್ವೀಕ ರಿಸುವ ಇಚ್ಲಂಪಾಡಿ ಶಾಲೆಯ ಮಕ್ಕಳು  ಮತ್ತು ಶಿಕ್ಷಕರು    



ಓಟದಲ್ಲಿ ಭಾಗಿಯಾದ ನಮ್ಮ ಮಕ್ಕಳು



ಶಿಕ್ಷಕರು ಹಾಗು ಮಕ್ಕಳ  ಓಟ






ಶಿಕ್ಷಕರು ಮಕ್ಕಳನ್ನು ರನ್ ಕೇರಳ  ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸುತ್ತಿ ರುವುದು



Thursday 8 January 2015

             ಕಳತ್ತೂರು :- ನಾಡೋಜ   ಡಾ ಎಚ್. ಎಲ್. ನಾಗೇಗೌಡ ರವರ ಜನ್ಮಶತಾಬ್ಧಿ ವರ್ಷಾಚರಣೆ  ಅಂಗವಾಗಿ ಜಾನಪದ ಸಂಚಾರ ಕಾರ್ಯಕ್ರಮವನ್ನು ಕೇರಳ ಗಡಿನಾಡ  ಘಟಕ ವು ಇಚ್ಲಂಪಾಡಿ  ಹಿರಿಯ ಬುನಾದಿ ಶಾಲೆಯಲ್ಲಿ ದಿನಾಂಕ೦೭-೦೧೨೦೧೫ಆಯೋಜಿಸಿತು .ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಶವ ಪ್ರಸಾದ್ ವಹಿಸಿದರು, ಕರ್ನಾಟಕ ರಾಜ್ಯ ಮಹಿಳ ಆಯೋಗದ  ಅಧ್ಯಕ್ಷರು  ಶ್ರೀಮತಿ ಮಂಜುಳ ಮಾನಸ ರವರು  ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ  ಉದ್ಘಾಟಿಸಿದರು.  ಕುಂಬಳೆ ಗ್ರಾಮ ಪಂಚಾಯತು  ಉಪಾಧ್ಯಕ್ಷರು ಶ್ರೀಮಂಜುನಾಥ ಆಳ್ವರು ಈ  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ..ನಮ್ಮ ಶಾಲಾ ಮುಖ್ಯೋಪಾಧ್ಯಾಯ ಶ್ರೀ .ಪಿ . ನರಹರಿಯವರು ಸ್ವಾಗತಿಸಿ,  ಕ. ಜಾ  ಪ. ಕೇರಳ ಗಡಿನಾಡ ಘಟಕ ಸದಸ್ಯ ಸಂಚಾಲಕರು ಲಕ್ಷ್ಮಣ ಪ್ರಭು  ವಂದಿಸಿದರು ಹಾಗೂ ಸಿ. ಕೆ.ವಸಂತ ಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು .ನಂತರ ಬೊಳಿಕೆ ತಂಡದವರಿಂದ ವಿವಿಧ ಜಾನಪದ ಹಾಡುಗಳು ಹಾಗು  ನೃತ್ಯ  ವೈವಿಧ್ಯತೆಯು ನಮ್ಮನ್ನು  ಮನರಂಜಿಸಿತು .













ಕಣ್ಣೂರಿನ ಉರಗ ಉದ್ಯಾನ 










ಡ್ರೈರೈಡ್ಸ್ ನಲ್ಲಿ    ನಮ್ಮ ಮಕ್ಕಳು 


Wednesday 7 January 2015



ವಿಸ್ಮಯ     ಪ್ರವಾಸದ  ಸವಿನೆನಪುಗಳು 


























ಸರೋವರ ದೇಗುಲ  ಶ್ರೀ ಅನಂತ ಪದ್ಮನಾಭ ಸನ್ನಿಧಿಯಲ್ಲಿ  ಇಚ್ಲಂಪಾಡಿ ಶಾಲಾ ಮಕ್ಕಳು   














ಅಹಾ ಎಷ್ಟು ಚೆನ್ನಾಗಿದೆ ಊಟ ..................




                                                                                ಸಮುದ್ರ  ವೀಕ್ಷಣೆ








 ರೈಲ್ವೇ ಸ್ಟೇಷನ್ ನಲ್ಲಿ  ನಮ್ಮಶಾಲಾ ಪುಟಾಣಿಗಳು 






ಇಚ್ಲಂಪಾಡಿ     ಹಿರಿಯ ಬುನಾದಿ ಶಾಲೆಯ  ಎಲ್. ಕೆ ಜಿ ಮತ್ತು ಯು ಕೆ ಜಿ ಮಕ್ಕಳ ೧ದಿನದ ಶೈಕ್ಷಣಿಕ ಪ್ರವಾಸ 
ಸ್ಥಳ:ಕುಂಬಳೆ ಸಮುದ್ರ,ರೈಲ್ವೆ ಸ್ಟೇಷನ್ ಮತ್ತು ಸರೋವರ ದೇಗುಲ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ  







Monday 5 January 2015




ಜಿಲ್ಲಾ ಕಲೋತ್ಸವದಲ್ಲಿ ಕನ್ನಡ ಪದ್ಯ ರಚನೆ ಯು.ಪಿ. ವಿಭಾಗದಲ್ಲಿ A ಗ್ರೇಡ್ ಪಡೆದು ಶಾಲೆಗೆ ಕೀರ್ತಿ ತಂದ ಅನುಪ್ರಿಯ ಆರ್.ಕೆ. ಇವಳಿಗೆ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಪಿ.ಟಿ.ಎ. ಅಧ್ಯಕ್ಷರು, ಎಂ.ಪಿ.ಟಿ.ಎ ಅಧ್ಯಕ್ಷೆ, ಹಾಗೂ ವಿದ್ಯಾರ್ಥಿ ವೃಂದ, ಹಳೆ ವಿದ್ಯಾರ್ಥಿ ವೃಂದದವರ ಅಭಿನಂದನೆಗಳು.