Sunday 21 August 2016





ಇಚ್ಲಂಪಾಡಿ  ಶಾಲೆಯಲ್ಲಿ  ಸ್ವಾತಂತ್ರ್ಯೋತ್ಸವದ  ಸ್ಪರ್ಧೆಗಳು 

ಸ್ವಾತಂತ್ರ್ಯೋತ್ಸವದ ಅಂಗವಾಗಿ  ನಮ್ಮ ಶಾಲೆಯಲ್ಲಿ  ವಿದ್ಯಾರ್ಥಿಗಳಿಗೆ ದೇಶ ಭಕ್ತಿಗೀತೆ , ಸ್ವಾತಂತ್ರ್ಯ ಹೋರಾಟಗಾರರನ್ನು  ಗುರುತಿಸಿವುದು , ರಸಪ್ರಶ್ನೆ , ಭಾಷಣ  ಮೊದಲಾದ ಸ್ಪರ್ಧೆಗಳನ್ನು  ನಡೆಸಲಾಯಿತು. 



No comments:

Post a Comment