Thursday 19 March 2015



ಇಚ್ಲಂಪಾಡಿ ಹಿರಿಯ ಬುನಾದಿ ಶಾಲಾ ವಾರ್ಷಿಕೋತ್ಸವ  ಹಾಗೂ ಸನ್ಮಾನ ಸಮಾರಂಭದ  ಸವಿ ನೆನಪುಗಳು



ನಿವೃತ್ತರಾಗಲಿರುವ ಶ್ರೀಯುತ ರಾಧಾ ಕೃಷ್ಣ ಮಯ್ಯ ರಿಗೆ ನಿವೃತ್ತ ಮುಖ್ಯೋಪಾಧ್ಯಾಯರಾದ  ಶ್ರೀ ಎಂ ಎಲ್  ರಾಜೇವ ರಾವ್ -ರವರಿಂದ  ಶಾಲು ,ಸ್ಮರಣಿಕೆ ಹಾಗೂ ಫಲ ಪುಷ್ಪ ಗಳಿಂದ   ಸನ್ಮಾನಿಸುವ  ಸುಮಧುರ  ಕ್ಷಣ  

ದೀಪ ಬೆಳಗಿಸಿ  ಸಮಾರಂಭದ  ಉದ್ಘಾಟನೆ 



ಶಾಲಾ ವಾರ್ಷಿಕೋತ್ಸವ  ಹಾಗೂ ಸನ್ಮಾನ   ಸಮಾರಂಭದ ಪ್ರಾಸ್ತಾವಿಕ ಭಾಷಣ ಹಾಗೂ ಅತಿಥಿ ಅಭ್ಯಾಗತರನ್ನುಸ್ವಾಗತಿಸುವ ನಮ್ಮಶಾಲಾ ಮುಖ್ಯೋಪಾಧ್ಯಾಯರು  ಶ್ರೀ ಪಿ.  ನರಹರಿ 




 ಮಂಗಲ ಮೂರ್ತಿ ಗಣಪತಿಯ ಹಾಡಿಗೆ ನರ್ತಿಸುವ  ನಮ್ಮ ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳು 


ಮುಂಜಾನೆದ್ದು ಕುಂಬಾರಣ್ಣ ಜಾನಪದ ಹಾಡಿನ ನೃತ್ಯ ರೂಪಕದಲ್ಲಿ ನಮ್ಮಎರಡನೆ ತರಗತಿಯ ವಿದ್ಯಾರ್ಥಿಗಳು   



ಅ ಆ ಇ ಈ ಉ ಊ ಕನ್ನಡ ದ ಕಂಪನ್ನು ಬೀರುವ ಒಂದನೇ ತರಗತಿಯ ಪುಟಾಣಿಗಳು 



ಗೊಲ್ಲಯ್ಯ  ಗೊಲ್ಲಯ್ಯ  ಹಾಡಿಗೆ ನರ್ತಿಸುವ  ನಮ್ಮ ಒಂದನೇ ತರಗತಿಯ ಮಕ್ಕಳು 



ಚಂದಿರನೇತಕೆ ಓಡುವನಮ್ಮ  ಎಂಬ ಹಾಡಿಗೆ ಹೆಜ್ಜೆ ಹಾಕುವ ಯು ಕೆ ಜಿ ತರಗತಿಯ ಪುಟಾಣಿಗಳು 



ಬಂ ಬಂ ಬೋಲೆ ಹಾಡಿಗೆ ನರ್ತಿಸುವ  ಯು ಕೆ ಜಿ ಯ ಪುಟಾಣಿಗಳು  



ಬಂದನು ಬಂದನು ನಮ್ಮ ಗಣಪತಿ ಹಾಡಿಗೆ ನರ್ತಿಸುವ ನಮ್ಮ ಎಲ್ ಕೆ ಜಿ  ಪುಟಾಣಿಗಳು                                  

No comments:

Post a Comment